# ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿನಕರ ಭಂಡಾರಿ ಭೇಟಿ

- Link: https://hosakannada.com/news/district-rajyotsava-awardee-dinakar-bhandari-visits-nala-sri-durgaparameshwari-temple/
- Published: 2026-01-22T14:53:46+00:00
- Author: ಹೊಸಕನ್ನಡ ನ್ಯೂಸ್

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜ.25 ರಂದು ನಡೆಯುವ ಮೋಕೆದ ಕಲಾವಿದೆರ್‌ ಅಭಿನಯಿಸುವ“
ಮದಿಮೆದ ಇಲ್ಲಡ್”‌ ನಾಟಕದ ರಚನೆಕಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಣಂಜಾರು ಶ್ರೀ ದಿನಕರ
ಭಂಡಾರಿಯವರು ನಾಳ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Sponsored

ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌, ಪ್ರಧಾನ ಅರ್ಚಕರಾದ ವೇ.ಮೂ. 
ರಾಘವೇಂದ್ರ ಅಸ್ಸಣ್ಣ ಹಾಗೂ ಮೋಕೆದ ಕಲಾವಿದೆರ್‌ ತಂಡದ ಸದಸ್ಯರು ಉಪಸ್ಥಿತರಿದ್ದರು.

Advertisement

Advertisement

Advertisement
