# Quran:ಕುರಾನ್’ಗೆ ಅಗೌರವ: ಪ್ರವಾಸಿಗನ ಸಜೀವ ದಹನ!

- Link: https://hosakannada.com/news/disrespect-for-the-quran-tourist-burned-alive/
- Published: 2025-05-27T12:03:43+00:00
- Author: ಕಾವ್ಯ ವಾಣಿ

Quran: ಕುರಾನ್’ಗೆ (quran) ಅಗೌರವ ತೋರಿದ್ದಾರೆಂದು ಪ್ರವಾಸಿಗರೊಬ್ಬರ ಮೇಲೆ ಆರೋಪ ಹೊರಿಸಿ ಜೀವಂತವಾಗಿ
ಸುಟ್ಟು ಹಾಕಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

Sponsored

ವರದಿಗಳ ಪ್ರಕಾರ, ಆ ವ್ಯಕ್ತಿ ಮೇಲೆ ಕೋಪಗೊಂಡ ಜನರು ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿ, ಅಂತಿಮವಾಗಿ
ಸಜೀವ ದಹನ ಮಾಡಿದೆ.

Advertisement

Advertisement

ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಗುಂಪಿನಲ್ಲಿ ಹಂತಕರು ಕೂಡ ಇದ್ದರು, ಹಗಲಿನಲ್ಲಿಯೇ ಅಮಾಯಕರೊಬ್ಬರ
ಹತ್ಯೆ ಜನರಲ್ಲಿ ಭಯವನ್ನು ಹುಟ್ಟುಹಾಕಿದೆ.

Advertisement
