# Dharmasthala ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಕೋಟಿ ಕೋಟಿ ಹಣ ಕಳ್ಳತನ!

- Link: https://hosakannada.com/news/dharmasthala-village-development-office-theft-of-crores-of-rupees/
- Published: 2023-10-24T15:44:03+00:00
- Author: Mallika

Dharmasthala Village Development Office: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿ(
Dharmasthala Village Development Office) ಲಾಕರ್​ನಲ್ಲಿದ್ದಹಣ ಕಳ್ಳತನವಾದ ಘಟನೆಯೊಂದು ಹುಬ್ಬಳ್ಳಿ
ಮತ್ತು ಧಾರವಾಡ ನಡುವೆ ಇರುವ ರಾಯಪುರ ಬಡಾವಣೆ ಕಚೇರಿಯಲ್ಲಿ ನಡೆದಿದೆ.

Sponsored

ಹಬ್ಬವಾಗಿದ್ದರಿಂದ ಬ್ಯಾಂಕ್‌ ರಜೆ ಇತ್ತು. ಇದನ್ನೇ ಅವಕಾಶ ಪಡೆದುಕೊಂಡ ಖದೀಮರು, ಕಚೇರಿಯ ಶೌಚಾಲಯದ
ಕಿಟಕಿ ಒಡೆದು, ಲಾಕರಿನಲ್ಲಿಟ್ಟಿದ್ದ 1.24 ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

Advertisement

Advertisement

ಈ ಕುರಿತು ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
