# CM Siddaramaiah: ಧರ್ಮಸ್ಥಳದಲ್ಲಿ ಗಲಾಟೆ ಪ್ರಕರಣ : ತಪ್ಪಿತಸ್ಥರಿಗೆ ಶಿಕ್ಷೆ ಗ್ಯಾರಂಟಿ ಎಂದ ಸಿಎಂ ಸಿದ್ದರಾಮಯ್ಯ!

- Link: https://hosakannada.com/news/dharmasthala-riot-case-cm-siddaramaiah-says-punishment-is-guaranteed-for-the-guilty/
- Published: 2025-08-07T12:32:03+00:00
- Author: ಹೊಸಕನ್ನಡ ನ್ಯೂಸ್

CM Siddaramaiah : ಧರ್ಮಸ್ಥಳದಲ್ಲಿ (Dharmasthala Case) ತನಿಖೆಯ ವೇಳೆ ಉಂಟಾದ ಎರಡು ಗುಂಪುಗಳ
ಘರ್ಷಣೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯಿಸಿದ್ದು, ಯಾರೇ ತಪ್ಪು
ಮಾಡಿದರು ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Sponsored

ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಧರ್ಮಸ್ಥಳದಲ್ಲಿ ನಡೆದ ಗಲಾಟೆಯಲ್ಲಿ ಯಾರೇ ಭಾಗಿಯಾಗಿದ್ದರೂ
ಶಿಕ್ಷೆ ಆಗೇ ಆಗುತ್ತದೆ. ಕಾನೂನು ಎಲ್ಲರಿಗೂ ಒಂದೇ, ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದು, ಆದಷ್ಟು
ಬೇಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Advertisement

[ಇದನ್ನೂ ಓದಿ: Health Tips: ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚ ತುಪ್ಪ ಬೆರೆಸಿ ಕುಡಿಯಿರಿ: ಇದರಿಂದಾಗುವ ಪ್ರಯೋಜನಗಳು ಏನು ಗೊತ್ತಾ?](https://hosakannada.com/2025/08/07/mix-half-a-spoon-of-ghee-with-warm-water-and-drink-it-in-the-morning-do-you-know-what-are-the-benefits-of-this/)

Advertisement
