# ಧರ್ಮಸ್ಥಳ | ಹತ್ಯಡ್ಕ ಸಮೀಪ ನಡೆದಿದ್ದ ಸಾಕೆಮ್ಮ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಹಿಂ.ಜಾ.ವೇ ಕಡೆಯಿಂದ ಮನವಿ

- Link: https://hosakannada.com/news/dharmastala-emme-news/
- Published: 2021-09-09T11:40:11+00:00
- Author: ನಿಶ್ಮಿತಾ ಎನ್.

ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಸಮೀಪ ಸೆಪ್ಟೆಂಬರ್ 7ರಂದು ಗುಂಡು ಹಾರಿಸಿ ಸಾಕು ಎಮ್ಮೆಯನ್ನು ಹತ್ಯೆ
ಮಾಡಿದ ಘಟನೆಯನ್ನು ಹಿಂ.ಜಾ.ವೇ. ಕೊಕ್ಕಡ ವಲಯವೂ ತೀವ್ರವಾಗಿ ಖಂಡಿಸಿದೆ.

Sponsored

ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಕೊಕ್ಕಡ ವಲಯ ಹಿಂದು ಜಾಗರಣ
ವೇದಿಕೆ ವತಿಯಿಂದ ಧರ್ಮಸ್ಥಳ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

Advertisement

Advertisement

ಈ ಸಂದರ್ಭದಲ್ಲಿ ವಲಯಾಧ್ಯಕ್ಷ ರೂಪೇಶ್ ಶಿಶಿಲ, ಪ್ರಧಾನ ಕಾರ್ಯದರ್ಶಿ ಸಚಿನ್ ಕೊಕ್ಕಡ, ಶಿಶಿಲ ಘಟಕದ
ಕಾರ್ಯದರ್ಶಿ ಯತೀಶ್ ಪೇರಿಕೆ, ಕೊಕ್ಕಡ ಘಟಕದ ಕಾರ್ಯದರ್ಶಿ ವಿನಯ್, ಸಂಪರ್ಕ ಪ್ರಮಖ್ ಉಮೇಶ್ ಕೊಕ್ಕಡ,
ಶೋಭಿತ್ ಶಿಶಿಲ ಉಪಸ್ಥಿತರಿದ್ದರು.

Advertisement
