# ಧರ್ಮಸ್ಥಳ | ಕೆಎಸ್ಆರ್ಟಿಸಿ ಡಿಪೋದಲ್ಲಿ ನಿಂತಿದ್ದ ಬಸ್ನಲ್ಲಿ ದಿಢೀರ್ ಬೆಂಕಿ, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ

- Link: https://hosakannada.com/news/dharmastala-bus-and-fire/
- Published: 2021-10-08T21:08:49+00:00
- Author: ನಿಶ್ಮಿತಾ ಎನ್.

ಧರ್ಮಸ್ಥಳದ ಕೆಎಸ್ಆರ್ಟಿಸಿ ಡಿಪೋದಲ್ಲಿ ಟ್ರಿಪ್ ಮುಗಿಸಿ ನಿಲ್ಲಿಸಿದ್ದ ಬಸ್ ಒಂದರ ಮುಂಭಾಗದಲ್ಲಿ 
ಆಕಸ್ಮಿಕವಾಗಿ ಎಲೆಕ್ಟ್ರಿಕಲ್ ವೈರ್ ಶಾರ್ಟ್ ಸರ್ಕ್ಯೂಟ್ ಅಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ನಡೆದಿದೆ.

Sponsored

![](https://hosakannada.com/wp-content/uploads/2021/10/IMG_20211008_205952-1024x576.
jpg)

![](https://hosakannada.com/wp-content/uploads/2021/10/IMG_20211008_205656-768x1024.
jpg)

ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳ ದೌಡಾಯಿಸಿದ್ದು,
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Advertisement

Advertisement

Advertisement
