# ಗಾಯಕನ ಗಾಯನಕ್ಕೆ ಮನಸೋತು ಗೋಣಿಯಲ್ಲೇ ಹಣ ಸುರಿದ ಭಕ್ತರು, ವಿಡಿಯೋ ವೈರಲ್‌

- Link: https://hosakannada.com/news/devotees-pour-money-into-sacks-after-being-impressed-by-singers-singing-video-goes-viral/
- Published: 2026-05-17T13:09:37+00:00
- Author: ಹೊಸಕನ್ನಡ ನ್ಯೂಸ್

ಜೂನಾಗಢ್‌: ಜನಪ್ರಿಯ ಗಾಯಕರೊಬ್ಬರ ಮೇಲೆ ಭಕ್ತರು ಅಪಾರ ಪ್ರಮಾಣದ ಹಣದ ನೋಟುಗಳನ್ನು ಸುರಿದಿರುವ ವಿಡಿಯೋವೊಂದು
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

Sponsored

ವಿಡಿಯೋ ಕ್ಲಿಪ್‌ನಲ್ಲಿ, ಗಾಯಕ ಗೋಪಾಲ್‌ ಸಾಧು ಅವರು ಹಾರ್ಮೋನಿಯಂ ನುಡಿಸುತ್ತಾ ಹಾಡುವುದನ್ನು ಮುಂದುವರಿಸಿದ್ದು,
ಅವರ ಸುತ್ತಲೂ 10,20,50,100,500 ರ ಮುಖಬೆಲೆಯ ನೋಟುಗಳು ಮಳೆಯಂತೆ ಸುರಿದು ದೊಡ್ಡ ಬೆಟ್ಟದಂತೆ ರಾಶಿ
ಬಿದ್ದಿದ್ದವು. ಗಾಯಕ ಬಹುತೇಕ ಆ ನೋಟುಗಳ ಅಡಿಯಲ್ಲಿಯೇ ಮುಳುಗಿಹೋಗಿದ್ದಾರೆ. ಆದರೂ ತಮ್ಮ ಗಾಯನವನ್ನು
ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

Advertisement

Advertisement

https://www.instagram.com/reel/DYVdKwbz2T9/?utm_source=ig_web_copy_link

Advertisement
