# KM Chinnappa: ನಡೆದಾಡುವ ಕಾಡಿನ ನಿಘಂಟು ಎಂದು ಹೆಸರುವಾಸಿಯಾಗಿದ್ದ ಕೆಎಂ ಚಿಣ್ಣಪ್ಪ ನಿಧನ

- Link: https://hosakannada.com/news/death-news-km-chinnappa-who-was-known-as-a-walking-forest-dictionary-passed-away/
- Published: 2024-02-26T14:58:28+00:00
- Author: ಕೆ. ಎಸ್. ರೂಪಾ

KM Chinnappa: ಕೊಡಗಿನ ಕೆ.ಎಂ. ಚಿಣ್ಣಪ್ಪ (KM Chinnappa) ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ
11:20ರ ಗಂಟೆಗೆ ವಿಧಿವಶರಾಗಿದ್ದಾರೆ. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ
ಸಂರಕ್ಷಣೆಯಲ್ಲಿ ಇವರ ಕೊಡುಗೆ ಅಪಾರ.

Sponsored

**ಇದನ್ನೂ ಓದಿ: [Dakshina Kannada: ಆಳ್ವಾಸ್‌ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಪ್ರಕರಣ ಸುಖಾಂತ್ಯ- ಕೇರಳದಲ್ಲಿ ಜೋಡಿ ಪತ್ತೆ](https://hosakannada.com/2024/02/26/dakshina-kannada-news-information-about-the-missing-case-of-alwas-student-adira-from-mudubidiri/)**

Advertisement

Advertisement

ಇವರನ್ನು ನಡೆದಾಡುವ ಕಾಡಿನ ನಿಘಂಟು ಎಂದೇ ಕರೆಯುತ್ತಿದ್ದರು. ಇವರಿಗೆ 84 ವರ್ಷ ವಯಸ್ಸಾಗಿತ್ತು.

Advertisement
