# KPSC Key answer: KPSC ಇಂಜಿನಿಯರ್, ಡಾಟಾ ಎಂಟ್ರಿ ಅಪರೇಟರ್ ಉದ್ಯೋಗಾಕಾಂಕ್ಷಿಗಳೇ ಗಮನಿಸಿ, ಕೀ ಉತ್ತರ ಪ್ರಕಟ!!!

- Link: https://hosakannada.com/news/data-entry-operator-job-aspirants-attention-key-answer-published/
- Published: 2023-05-04T10:47:38+00:00
- Author: ಕಾವ್ಯ ವಾಣಿ

KPSC key answer: ಕರ್ನಾಟಕ ಲೋಕಸೇವಾ ಆರ್ಥಿಕ ಮತ್ತು ಸಾಂಖ್ಯಿಕ ಆಯೋಗವು ಏಪ್ರಿಲ್ 30 ರಂದು ನಡೆಸಿದ
ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ 13(ಹೈ.ಕ.) ಹುದ್ದೆಗಳ ಸ್ಪರ್ಧಾತ್ಮಕ
ಪರೀಕ್ಷೆಗಳ ಕೀ ಉತ್ತರಗಳನ್ನು( KPSC key answer) ಮೇ 2 ರಂದು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.

Sponsored

ಅದೇ ರೀತಿ ಜಲ ಸಂಪನ್ಮೂಲ ಕಿರಿಯ
 ಇಲಾಖೆಯಲ್ಲಿನ [ಇಂಜಿನಿಯರ್](https://en.m.wikipedia.org/wiki/Karnataka_Public_Service_Commission)(
KPSC Engineer) -166(ಹೈ.ಕ.) ಮತ್ತು ಕಿರಿಯ ಇಂಜಿನಿಯರ್ ಮೆಕಾನಿಕಲ್ -3(ಹೈ.ಕ.) ಹುದ್ದೆಗಳ ಸ್ಪರ್ಧಾತ್ಮಕ
ಪರೀಕ್ಷೆಯ ಕೀ ಉತ್ತರಗಳನ್ನು ಆಯೋಗದ ವೆಬ್ ಸೈಟ್ [http://kpsc.kar.nic.in/key](http://kpsc.kar.nic.in/key)
ಉತ್ತರಗಳನ್ನು ಪ್ರಕಟಿಸಲಾಗಿದೆ.

Advertisement

Advertisement

ಅಭ್ಯರ್ಥಿಗಳು ಆಯೋಗದ ಅಂತರ್ಜಾಲ ತಾಣ [http://kpsc.kar.nic.in/key](http://kpsc.kar.nic.in/key)
answers ನಲ್ಲಿ 30.04.2023 ರಲ್ಲಿ ನಡೆದ ವಿವಿಧ ಹುದ್ದೆಗಳ ಪರೀಕ್ಷೆಗೆ ಪ್ರಮುಖ ಉತ್ತರಗಳ ಬಗ್ಗೆ
ಆಪೇಕ್ಷಣೆ ಇದ್ದಲ್ಲಿ ಆನ್‌ಲೈನ್ ಮುಖಾಂತರವೂ ಸಹ ನಿಗದಿತ ಶುಲ್ಕವನ್ನು ಪಾವತಿಸಿ ಆಕ್ಷೇಪಣೆ ಸಲ್ಲಿಸಬಹುದು.

ಅಥವಾ ನಿಗದಿತ ಶುಲ್ಕದೊಂದಿಗೆ ಮೇ 9 ರ ಸಂಜೆ 5:30ರ ಒಳಗೆ ಪರೀಕ್ಷಾ ನಿಯಂತ್ರಕರು, ಕರ್ನಾಟಕ ಲೋಕಸೇವಾ
ಆಯೋಗ, ಉದ್ಯೋಗ ಸೌಧ ಬೆಂಗಳೂರು- 1 ಇವರಿಗೆ ಲಿಖಿತ ಮನವಿಯ ಮೂಲಕ ಕೂಡ ಸಲ್ಲಿಸಬಹುದಾಗಿದೆ.

ಆದರೆ ಈ ಮೇಲಿನ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು ಎಂದು ಆಯೋಗದ
ಕಾರ್ಯದರ್ಶಿ ತಿಳಿಸಿದ್ದಾರೆ.

ಇದನ್ನೂ ಓದಿ: [ಬೇಸಿಗೆಗೆ ಮಾಡಿ ಸೌತೆಕಾಯಿ ಚಟ್ನಿ, ನಿಮಗಾಗಿ ರೆಸಿಪಿ ಇಲ್ಲಿದೆ!](https://hosakannada.com/2023/05/04/make-cucumber-chutney-in-summer-season/)

Advertisement
