# ಸಂಪಾಜೆ: ಕಾಡಾನೆಗಳ ಉಪಟಳ

- Link: https://hosakannada.com/news/dakshina-kannada-sampaje-forest-elephants-underbelly/
- Published: 2026-10-18T13:18:38+00:00
- Author: ಹೊಸಕನ್ನಡ ನ್ಯೂಸ್

ಆರಂತೋಡು: ಸಂಪಾಜೆ ಗ್ರಾಮದ ಕೀಲಾರು, ಕೀಲಾರುಮೂಲೆ, ಕೈಪಡ್ಕ ಹಾಗೂ ನೆಲ್ಲಿಕುಮೇರಿ ಪ್ರದೇಶಗಳಲ್ಲಿ
ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಕಾಡಾನೆಗಳ ಹಾವಳಿ ನಡೆಯುತ್ತಿದೆ.

Sponsored

ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿದೆ.
ನಿರಂತರವಾಗಿ ಕೃಷಿ ತೋಟಗಳಿಗೆ ನುಗ್ಗುತ್ತಿರುವ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೃಷಿಕರು
ಹರಸಾಹಸ ಪಡುತ್ತಿದ್ದಾರೆ. ರೈತರಿಗೆ ಈ ಕಾಡಾನೆಗಳ ಹಾವಳಿಯಿಂದ ದೊಡ್ಡ ಆರ್ಥಿಕ ಹೊಡೆತ ಉಂಟಾಗಿದೆ.

Advertisement

Advertisement

Advertisement
