# ದಕ್ಷಿಣ ಕನ್ನಡ ಅಂಚೆ ಮತ ಎಣಿಕೆ ಮುಕ್ತಾಯ: ಯಾರ್ಯಾರು ಮುನ್ನಡೆ – ಹಿನ್ನಡೆ ?

- Link: https://hosakannada.com/news/dakshina-kannada-postal-election-results/
- Published: 2023-05-13T08:41:08+00:00
- Author: Praveen Chennavara

ರಾಜ್ಯ ವಿಧಾನಸಭೆ ಚುನಾವಣೆಯ ಮತಎಣಿಕೆ ಪ್ರಾರಂಭವಾಗಿದೆ. ಸದ್ಯ ಅಂಚೆ ಮತ ಎಣಿಕೆಯ ವಿವರ ಇಲ್ಲಿದೆ.

Sponsored

**ದಕ್ಷಿಣ ಕನ್ನಡ**

Advertisement

Advertisement

ಅಂಚೆ ಮತ ಎಣಿಕೆ ಲೆಕ್ಕಾಚಾರ

1) ಮಂಗಳೂರು ಕ್ಷೇತ್ರ

ಕಾಂಗ್ರೆಸ್ ಮುನ್ನಡೆ

2) ಮಂಗಳೂರು ದಕ್ಷಿಣ

ಬಿಜೆಪಿ ಮುನ್ನಡೆ

3) ಮಂಗಳೂರು ಉತ್ತರ

ಬಿಜೆಪಿ ಮುನ್ನಡೆ

4) ಬಂಟ್ವಾಳ ಕ್ಷೇತ್ರ

ಕಾಂಗ್ರೆಸ್ ಮುನ್ನಡೆ

5) ಪುತ್ತೂರು ಕ್ಷೇತ್ರ

ಕಾಂಗ್ರೆಸ್ ಮುನ್ನಡೆ

6) ಬೆಳ್ತಂಗಡಿ ಕ್ಷೇತ್ರ

ಬಿಜೆಪಿ ಮುನ್ನಡೆ

7) ಮೂಡಬಿದ್ರೆ ಕ್ಷೇತ್ರ

ಬಿಜೆಪಿ ಮುನ್ನಡೆ

8) ಸುಳ್ಯ ಕ್ಷೇತ್ರ

ಬಿಜೆಪಿ‌ ಮುನ್ನಡೆ

Advertisement
