# Vitla: ಯುವಕನೋರ್ವನಿಗೆ ಹೃದಯಾಘಾತ, ಸಾವು

- Link: https://hosakannada.com/news/dakshina-kannada-news-vitla-heart-attack-news-youth-death-due-to-heart-attack/
- Published: 2024-02-24T15:49:44+00:00
- Author: ಕೆ. ಎಸ್. ರೂಪಾ

Vitla: ಯುವಕನೋರ್ವ ಹೃದಯಾಘಾತದಿಂದ ಮೃತ ಹೊಂದಿದ ಘಟನೆಯೊಂದು ನಡೆದಿದೆ. ರವಿ (35) ಎಂಬುವವರೇ ಹೃದಯಾಘಾತದಿಂದ
ಮೃತ ಹೊಂದಿದವರು.

Sponsored

ಕನ್ಯಾನ ಗ್ರಾಮದ ಅಂಗ್ರಿ ನಿವಾಸಿ ದಿ.ನಾರಾಯಣ ಮೂಲ್ಯ ಅವರ ಐದನೇ ಪುತ್ರರಾಗಿರುವ ಇವರು ತಮ್ಮ ಮನೆಯಲ್ಲಿಯೇ
ಹೃದಯಾಘಾತಕ್ಕೊಳಪಟ್ಟು ನಿಧನ ಹೊಂದಿರುವುದಾಗಿ ವರದಿಯಾಗಿದೆ.

Advertisement

Advertisement

ಮೃತ ರವಿ ಅವರು ಖಾಸಗಿ ವಾಹನದಲ್ಲಿ ಚಾಲಕರಾಗಿ ವೃತ್ತಿ ಮಾಡುತ್ತಿದ್ದರು.

Advertisement
