# Vitla: ಅಕ್ರಮವಾಗಿ ಮನೆಗೆ ಪ್ರವೇಶ ಮಾಡಿದ ಅನ್ಯಕೋಮಿನ ವ್ಯಕ್ತಿ; ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ

- Link: https://hosakannada.com/news/dakshina-kannada-news-vitla-crime-news/
- Published: 2024-03-08T10:57:36+00:00
- Author: ಕೆ. ಎಸ್. ರೂಪಾ

Vitla: ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆ ಹಾಗೂ ಮಕ್ಕಳ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ದೌರ್ಜನ್ಯವೆಸಗಿರುವ
ಘಟನೆಯೊಂದು ವಿಟ್ಲ ಸಮೀಪದ ಕನ್ಯಾಯ ಕಣಿಯೂರು ತಲಕ್ಕಿ ಎಂಬಲ್ಲಿ ನಡೆದಿದೆ.

Sponsored

**ಇದನ್ನೂ ಓದಿ: [Political News: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ](https://hosakannada.com/2024/03/08/political-news-government-has-given-good-news-to-central-government-employees/)**

Advertisement

Advertisement

ಸಿದ್ದಿಕ್‌ ಎಂಬಾತ ಅನ್ಯಕೋಮಿನ ಯುವಕ ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯಲ್ಲಿರುವ ಮಂದಿಗೆ
ಹಲ್ಲೆ ಮಾಡಿರುವ ಕುರಿತು ವರದಿಯಾಗಿದೆ. ಈ ಘಟನೆಯನ್ನು ಹಿಂದೂ ಜಾಹರಣ ವೇದಿಕೆ ಖಂಡನೆ ಮಾಡಿದೆ. ವ್ಯಕ್ತಿಯನ್ನು
ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

Advertisement
