# Puttur: ಪುತ್ತೂರಿನಲ್ಲಿ ಅಟೋಮ್ಯಾಟಿಕ್‌ ಕಾರು ಪಲ್ಟಿ

- Link: https://hosakannada.com/news/dakshina-kannada-news-puttur-automatic-car-accident/
- Published: 2024-02-11T16:39:03+00:00
- Author: ಕೆ. ಎಸ್. ರೂಪಾ

Puttur: ಪುತ್ತೂರು ದರ್ಬೆ ಸಚಿನ್‌ ಟ್ರೇಡರ್ಸ್‌ ಎದುರು ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಗೊಂಡ
ಘಟನೆಯೊಂದು ಇಂದು (ಫೆ.11) ರಂದು ಮಧ್ಯಾಹ್ನ ನಡೆದಿದೆ. ಬ್ರೇಕ್‌ ಎಂದು ಎಕ್ಸಲೇಟರ್‌ ತುಳಿದ ಕಾರಣ
ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

Sponsored

ಟಯರ್‌ ಅಂಗಡಿಯ ಮಾಲಕ ಸುರೇಶ್‌ ಚಂದ್ರ ರೈ ಅವರ KA21 Z8814 ನೋಂದಣಿಯ ಟೊಯೊಟಾ ಹೈರೈಡರ್‌ ಕಾರು ದನ್ವಂತರಿ
ಆಸ್ಪತ್ರೆಗೆ ಸಮೀಪ ಪಲ್ಟಿಯಾಗಿದೆ.

Advertisement

Advertisement

ಈ ಅಪಘಾತ ನಿದ್ದೆ ಮತ್ತಿನಲ್ಲಿ ನಡೆದಿದೆ ಎಂದು ವರದಿಯಗಿದ್ದು. ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದು,
ಅವರನ್ನು ಘಟನಾ ಸ್ಥಳದಿಂದ ಮನೆಗೆ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ತಮ್ಮ ಕಾರಿನಲ್ಲಿ ಕರೆದುಕೊಂಡು
ಹೋದರೆಂದು ವರದಿಯಾಗಿದೆ.

Advertisement
