# ಕೆಯ್ಯೂರು: ಹೊಳೆಯಲ್ಲಿ ಈಜಲು ಹೋದ ಬಾಲಕ ಕಣ್ಮರೆ

- Link: https://hosakannada.com/news/dakshina-kannada-boy-missing-latest-news/
- Published: 2023-10-15T19:16:16+00:00
- Author: Praveen Chennavara

 

Sponsored

ಪುತ್ತೂರು: ಹೊಳೆಯಲ್ಲಿ ಈಜಲು ತೆರಳಿದ ಬಾಲಕನೊಬ್ಬ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು
ನೀರಿನಲ್ಲಿ ಹುಡುಕಾಟ ನಡೆಯುತ್ತಿದೆ.

Advertisement

Advertisement

ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ತಸ್ಲಿಮ್ (17ವ) ಗೆಳೆಯರ ಜೊತೆಗೂಡಿ 
ಆ . 15ರಂದು ಸಂಜೆ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿನ ಹೊಳೆಗೆ ತೆರಳಿದ್ದು ಈಜುವ ವೇಳೆ ಬಾಲಕ ನೀರಿನಲ್ಲಿ
ಮುಳುಗಿದ್ದಾನೆ ಎನ್ನಲಾಗಿದೆ.

![](https://hosakannada.com/wp-content/uploads/2023/10/20231015_192325-300x158.jpg)

ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು ಹುಡುಕಾಟ ನಡೆಸುತ್ತಿದ್ದಾರೆ

Advertisement
