# Belthangady: ಸೋಷಿಯಲ್ ಮೀಡಿಯಾದಲ್ಲಿ ಕೋಮುದ್ವೇಷ ವೀಡಿಯೋ ಪ್ರಸಾರ! ಯುವಕನ ವಿರುದ್ಧ FIR!

- Link: https://hosakannada.com/news/communal-hate-video-circulated-on-social-media-fir-against-youth/
- Published: 2025-05-04T15:53:57+00:00
- Author: ಕಾವ್ಯ ವಾಣಿ

Belthangady: ಸಾಮಾಜಿಕ ಜಾಲತಾಣವಾದ ಇನ್ಸಾಗ್ರಾಮ್ ನಲ್ಲಿ ಸಮುದಾಯಗಳ ನಡುವೆ ಕೋಮುದ್ವೇಷ ಉಂಟಾಗಿ,
ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವಂತಹ ಪ್ರಚೋದನಾತ್ಮಕ ವೀಡಿಯೋವನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ
ಬೆಳ್ತಂಗಡಿ(Belthangady) ತಾಲೂಕಿನ ತಣ್ಣೀರುಪಂಥ ನಿವಾಸಿ ಧನುಷ್ ಎಂಬಾತನ ವಿರುದ್ಧ ದಿನಾಂಕ:04-
05-2025 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 30/2025 ಕಲಾಂ: 196(1) (A), 353(1)(C) BNS-
2023 ರಂತೆ ಪ್ರಕರಣ ದಾಖಲಾಗಿದೆ.

Sponsored

Advertisement

Advertisement

Advertisement
