# ಬೆಳಾಲು ಶ್ರೀ ಧ.ಮ ಪ್ರೌಢ ಶಾಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ

- Link: https://hosakannada.com/news/childrens-health-check-up-at-belalu-sri-d-m-high-school/
- Published: 2026-07-22T15:51:24+00:00
- Author: ಹೊಸಕನ್ನಡ ನ್ಯೂಸ್

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಜು.21 ರಂದು ಬೆಳಾಲು ಶ್ರೀ ಧ.ಮ ಪ್ರೌಢಶಾಲೆಯಲ್ಲಿ
ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು.

Sponsored

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಬೆಳ್ತಂಗಡಿ ತಾಲೂಕಿನ ನೋಡಲ್ ಅಧಿಕಾರಿ ಡಾ| ವಾಣಿಶ್ರೀ,
ಸಹಾಯಕ ನೋಡಲ್ ಅಧಿಕಾರಿಗಳಾದ ಮಮತಾ ಮತ್ತು ಶರಾವತಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕರು, ಎಲ್ಲಾ ಶಿಕ್ಷಕ-
ಸಿಬ್ಬಂದಿಯವರು ಉಪಸ್ಥಿತರಿದ್ದು, ಸಹಕರಿಸಿದರು.

Advertisement

Advertisement

Advertisement
