# ಬೆಳ್ತಂಗಡಿ|ಚಾರ್ಮಾಡಿ ಘಾಟ್ 7ನೇ ತಿರುವಿನಲ್ಲಿ ಬಂಡೆ ಕುಸಿತ!!

- Link: https://hosakannada.com/news/charmadi-ghat-news-2/
- Published: 2021-09-12T16:59:45+00:00
- Author: ನಿಶ್ಮಿತಾ ಎನ್.

ಬೆಳ್ತಂಗಡಿ: ಚಾರ್ಮಾಡಿ ಘಾಟಿ 7ನೇ ತಿರುವಿನ ಬಳಿ ಇಂದು ಮಧ್ಯಮ ಗಾತ್ರದ ಬಂಡೆ ಕುಸಿತಕ್ಕೊಳಗಾಗಿದೆ.

Sponsored

![](https://hosakannada.com/wp-content/uploads/2021/09/IMG_20210912_165839.jpg)

Advertisement

Advertisement

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಘಟನೆ ಸಂಭವಿಸಿದ್ದು,ಇದರಿಂದ ಘಾಟಿ ಪ್ರದೇಶದಲ್ಲಿ ಏಕಮುಖ
ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿದು ಬಂದಿದೆ.

ಮಂಜಿನ ವಾತಾವರಣ ಇರುವುದರಿಂದ ವಾಹನಗಳ ಓಡಾಟಕ್ಕೆ ಅಡ್ಡಿ ಆಗದಂತೆ ತಕ್ಷಣ ತೆರವು ಅಗತ್ಯವಿದ್ದು,ಈ 
ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.

Advertisement
