# ಧರ್ಮಸ್ಥಳದಲ್ಲಿ ರಥೋತ್ಸವ

- Link: https://hosakannada.com/news/chariot-festival-in-dharmasthala/
- Published: 2026-02-17T08:08:03+00:00
- Author: ಹೊಸಕನ್ನಡ ನ್ಯೂಸ್

ಉಜಿರೆ: ಧರ್ಮಸ್ಥಳದಲ್ಲಿ ಶಿವರಾತ್ರಿ ಪ್ರಯುಕ್ತ ಸೋಮವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಿತು.
 ನಾಡಿನೆಲ್ಲೆಡೆಯಿಂದ
ಬಂದ ಸಾವಿರಾರು ಭಕ್ತರು ರಥೋತ್ಸವ ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.

Sponsored

![](https://hosakannada.com/wp-content/uploads/2026/02/SAM02592-1024x622.jpg)

Advertisement

Advertisement

![](https://hosakannada.com/wp-content/uploads/2026/02/SAM02508-576x1024.jpg)

Advertisement
