# Puttur: ಕಾರು ಮತ್ತು ಬೈಕ್‌ ಡಿಕ್ಕಿ: ಓರ್ವ ಗಂಭೀರ

- Link: https://hosakannada.com/news/car-and-bike-collision-one-person-seriously-injured/
- Published: 2025-06-18T16:41:37+00:00
- Author: Mallika

Puttur: ಕಾರು ಮತ್ತು ಬೈಕ್‌ ಡಿಕ್ಕಿಯಾದ ಘಟನೆ ನೆಹರು ನಗರದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
ಬೈಕ್‌ ಸವಾರ ಮುರ ನಿವಾಸಿ ತನ್ಸೀರ್‌ ಎಂಬುವವರಿಗೆ ಗಾಯಗಳಾಗಿದೆ ಎನ್ನಲಾಗಿದೆ.

Sponsored

ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಪುತ್ತೂರು 
ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

Advertisement

Advertisement

Advertisement
