# ಎಸ್ ಎಸ್ ಎಲ್ ಸಿ : ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಸತತ 7 ವರ್ಷಗಳಿಂದ ಶೇಕಡ 100 ಫಲಿತಾಂಶ

- Link: https://hosakannada.com/news/bypadi-govt-school-sslc-result/
- Published: 2026-04-23T20:50:31+00:00
- Author: ಹೊಸಕನ್ನಡ ನ್ಯೂಸ್

ಬೈಪಾಡಿ : 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ
ಇಲ್ಲಿಯ ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿಗಳಲ್ಲಿ ಎಲ್ಲರೂ ತೇರ್ಗಡೆಗೊಂಡು ಸತತ ಏಳು ವರ್ಷಗಳಲ್ಲಿ
ಶೇ.100 ಫಲಿತಾಂಶ ದಾಖಲಾಗಿದೆ.

Sponsored

13 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 29 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು
ದ್ವಿತೀಯ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಧೃತಿ ಎನ್.
ಡಿ. -599; ಧನ್ಯ -589; ಯಶ್ವಿ- 580 ಅಂಕ ಪಡೆದುಕೊಂಡಿದ್ದಾರೆ.

Advertisement

Advertisement

Advertisement
