# ಮನೆಗೆ ನುಗ್ಗಿದ ಕಳ್ಳ; ಮಕ್ಕಳ ಕಂಡು ಪರಾರಿ, ಬಂಧನ

- Link: https://hosakannada.com/news/burglar-broke-into-the-house-ran-away-after-kids-saw-him-arrested/
- Published: 2026-10-12T08:59:07+00:00
- Author: ಹೊಸಕನ್ನಡ ನ್ಯೂಸ್

ಸುಳ್ಯ: ಬಾಲಕೃಷ್ಣ ಎಂಬುವವರ ಮನೆಯ ಬೀಗ ಮುರಿದು ಕಳ್ಳತನಕ್ಕೆ ನುಗ್ಗಿದ್ದ ವ್ಯಕ್ತಿಯೊಬ್ಬ ಒಳಗೆ ಮಕ್ಕಳು
ಕಾಣಿಸಿಕೊಂಡ ಕಾರಣ ಪರಾರಿಯಾದ ಘಟನೆ ಸುಳ್ಯದ ದೇವಸ್ಯ ಸಮೀಪ ನಡೆದಿದೆ.

Sponsored

ಕೇರಳ ಕೋಝಿಕ್ಕೋಡ್‌ ನಿವಾಸಿ ಮಹಮ್ಮದ್‌ ಅಲಿ (67) ಬಂಧಿತ ಆರೋಪಿ. ಪೊಲೀಸರು ಆಲೆಟ್ಟಿ ಎನ್ನುವಲ್ಲಿ
ಈತನನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ
ಬಂಧನ ವಿಧಿಸಿದೆ.

Advertisement

Advertisement

 

 

Advertisement
