# ಬುಳೇರಿ ಮೊಗ್ರು ಪ್ರೌಢಶಾಲೆಗೆ ಸತತ 5ನೇ ವರ್ಷ ಶೇ.100 ಫಲಿತಾಂಶ

- Link: https://hosakannada.com/news/buleri-mogru-high-school-achieved-100percent-results-for-the-5th-consecutive-year/
- Published: 2026-04-24T09:29:53+00:00
- Author: Mallika

ಮೊಗ್ರು :2025-26 ನೇ ಸಾಲಿನ ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಸ. ಪ್ರೌಢಶಾಲೆ ಬುಳೇರಿ
ಮೊಗ್ರು ಇಲ್ಲಿನ 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿ ಶಾಲೆಗೆ ಸತತ
5ನೇ ವರ್ಷ ಶೇಕಡ 100ರ ಫಲಿತಾಂಶ ಬಂದಿರುತ್ತದೆ.

Sponsored

8 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು
ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಕು. ತೇಜಸ್ವಿನಿ(
589) ಪ್ರಥಮ, ಆಯಿಷತ್ ಸಫಾ(574) ದ್ವಿತೀಯ, ಹಾಗೂ ಲಿಖಿತ (573) ತೃತೀಯ ಸ್ಥಾನ ಪಡೆದಿರುತ್ತಾರೆ.

Advertisement

Advertisement

Advertisement
