# ಬುಡೋಳಿ : ಲಾರಿ -ಆಕ್ಟೀವಾ ನಡುವೆ ಅಪಘಾತ | ಆಕ್ಟೀವಾ ಸವಾರ ಸಾವು

- Link: https://hosakannada.com/news/budoli-road-accident-two-wheeler-rider-death/
- Published: 2021-08-12T13:14:10+00:00
- Author: Praveen Chennavara

ಬಂಟ್ವಾಳ: ಲಾರಿ ಮತ್ತು ಆಕ್ಟಿವಾ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ
ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಸಂಭವಿಸಿದೆ.

Sponsored

![](https://hosakannada.com/wp-content/uploads/2021/08/IMG-20210812-WA0066-768x1024.
jpg)

ಸವಾರನ ವಾಹನ ದಾಖಲೆಗಳ ಪ್ರಕಾರ ಕನ್ಯಾನ ಗ್ರಾಮದ ಗಣೇಶ ಬಂಗೇರ ಎಂದು ಗುರುತಿಸಲಾಗಿದೆ.

Advertisement

Advertisement

![](https://hosakannada.com/wp-content/uploads/2021/08/IMG-20210812-WA0065-1024x768.
jpg)

ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ, ಮಾಣಿಯಿಂದ ಬುಡೋಳಿ ಕಡೆಗೆ ತೆರಳುತ್ತಿದ್ದ
ಆಕ್ಟಿವಾ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಸವಾರನ ತಲೆಗೆ ಬಲವಾದ ಗಾಯವಾದ ಕಾರಣ ತಲೆ ಛಿದ್ರಗೊಂಡು
ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement
