# ಬುದ್ಧ ಪೂರ್ಣಿಮೆ ಪ್ರಯುಕ್ತ ನಾಳೆ ಮಾಂಸ ಮಾರಾಟ ನಿಷೇಧ

- Link: https://hosakannada.com/news/budha-poornima-meat-no-sale-tomorrow/
- Published: 2022-05-15T12:09:19+00:00
- Author: Mallika

ಬುದ್ಧ ಪೂರ್ಣಿಮೆ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮೇ 
16ರಂದು (ಸೋಮವಾರ) ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಲಾಗಿದೆ.

Sponsored

> Karnataka | Bruhat Bengaluru Mahanagara Palike (BBMP) has banned the sale and 
> slaughter of meat in Bengaluru BBMP limits on May 16, in view of [#BuddhaPurnima](https://x.com/hashtag/BuddhaPurnima?src=hash&ref_src=twsrc%5Etfw)
> Advertisement
> Advertisement
> — ANI (@ANI) [May 15, 2022](https://x.com/ANI/status/1525653597316595712?ref_src=twsrc%5Etfw)

ಈ ಕುರಿತು ಪಾಲಿಕೆ ಪ್ರಕಟಣೆ ಹೊರಡಿಸಿದ್ದು, ಮಾಂಸ ಮಾರಾಟ, ಪ್ರಾಣಿ ವಧೆ ಮಾಡುವುದು ಕಂಡುಬಂದಲ್ಲಿ
ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

Advertisement
