# ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕೆಟ್‌ ನೀಡಿದ ವಧುವಿನ ಸಹೋದರ: ವಿಡಿಯೋ ವೈರಲ್‌

- Link: https://hosakannada.com/news/brides-brother-gives-golden-biscuits-to-wedding-guests-video-goes-viral/
- Published: 2026-02-12T10:28:22+00:00
- Author: ಹೊಸಕನ್ನಡ ನ್ಯೂಸ್

ಮದುವೆಗೆ ಆಗಮಿಸಿದ ಅತಿಥಿಗಳಿಗೆ ವಧುವಿನ ಸಹೋದರ ಚಿನ್ನದ ಬಿಸ್ಕಟ್‌ ವಿತರಿಸಿದ ವಿಡಿಯೋವೊಂದು ಸೋಶಿಯಲ್‌
ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ಈ ವಿಷಯ ನಮಗೆ ಮೊದಲೇ ಗೊತ್ತಿದ್ದರೆ
ನಾವು ಕೂಡಾ ಹೋಗಬಹುದಿತ್ತು ಎನ್ನುವ ಕಮೆಂಟ್‌ ಮಾಡುತ್ತಿದ್ದಾರೆ.

Sponsored

ಸುಮಾರು 100 ಗ್ರಾಂ ತೂಕವಿರುವ ಶುದ್ಧ ಚಿನ್ನದ ಬಿಸ್ಕೆಟ್‌ಗಳನ್ನು ಅತಿಥಿಗಳಿಗೆ ಉಡುಗೊರೆ ರೂಪದಲ್ಲಿ
ನೀಡಲಾಗಿದೆ. @FrontalForce ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ
74 ಸಾವಿರಕ್ಕೂ ಅಧಿಕ ವ್ಯೂವ್ಸ್‌ ನೂರಾರು ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಸೌದಿಯ ಶ್ರೀಮಂತ ಕುಟುಂಬದ
ಮದುವೆಯಲ್ಲಿ ಚಿನ್ನವನ್ನು ಕಾಣಿಕೆಯಾಗಿ ನೀಡಲಾಗಿದೆ ಎಂದು @grok ಸಹ ಖಚಿತಪಡಿಸಿದೆ.

Advertisement

Advertisement

ಈ ಮದುವೆ ಎಲ್ಲಿ ಯಾವಾಗ ನಡೆದಿರುವ ಕುರಿತು ಮಾಹಿತಿ ಇಲ್ಲ.

> Saudi wedding ceremony
> Bride’s brother offers 24 karat Gold biscuits to Groom’s family 😳
>  [pic.twitter.com/2lOAZwUhoi](https://t.co/2lOAZwUhoi)
> — Frontalforce 🇮🇳 (@FrontalForce) [February 11, 2026](https://x.com/FrontalForce/status/2021629081608229156?ref_src=twsrc%5Etfw)

Advertisement
