# ಬೆಳ್ತಂಗಡಿ ರಸ್ತೆ ಬದಿ ಕುಸಿದು ಬಿದ್ದ ಸ್ಥಿತಿಯಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ

- Link: https://hosakannada.com/news/body-of-a-man-found-collapsed-on-the-side-of-the-belthangady-road/
- Published: 2026-05-12T13:30:24+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿಯ ಸಂತೆಕಟ್ಟೆಯ ರಸ್ತೆ ಬದಿ ಕುಸಿದು ಬಿದ್ದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.

Sponsored

![](https://hosakannada.com/wp-content/uploads/2026/05/20260512_123006-300x139.jpg)

Advertisement

Advertisement

ಸಂತೆಕಟ್ಟೆ ಚಿತ್ರ ಮಂದಿರ ಮುಂಭಾಗದ ರಸ್ತೆ ಬದಿಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ
ಪತ್ತೆಯಾಗಿದೆ. ಆದರೆ ವ್ಯಕ್ತಿ ಯಾರು ಎಂದು ಪರಿಚಯ ಇನ್ನೂ ಸಿಕ್ಕಿಲ್ಲ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು
ಭೇಟಿ ನೀಡಿ, ಸಾಯಿರಾಮ್ ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಶವಗಾರಕ್ಕೆ ಮೃತದೇಹ ಸಾಗಿಸಿದ್ದಾರೆ.
ಹೆಚ್ಚಿನ ಮಾಹಿತಿಗಳು ತಿಳಿಯಬೇಕಿದೆ.

Advertisement
