# Bengaluru: ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

- Link: https://hosakannada.com/news/bengaluru-news-mother-and-sons-three-members-committed-sucide-through-fire/
- Published: 2024-03-20T10:33:58+00:00
- Author: ಕೆ. ಎಸ್. ರೂಪಾ

Bengaluru: ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಇಂದು
ನಡೆದಿದೆ. ತಾಯಿ ಸುಕನ್ಯಾ (48), ಮಕ್ಕಳಾದ ನಿಖಿತ್‌, ನಿಶಿತ್‌ (28) ಮೃತರು.

Sponsored

**ಇದನ್ನೂ ಓದಿ: [Karnataka High Court: ಅಪಾಯಕಾರಿ ಶ್ವಾನ ತಳಿಗಳನ್ನು ನಿಷೇದಿಸಿದ್ದ ಕೇಂದ್ರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ](https://hosakannada.com/2024/03/20/karnataka-high-court-stays-centers-order-banning-dangerous-dog-breeds/)**

Advertisement

Advertisement

ಈ ಘಟನೆ ಜೆಪಿ ನಗರದಲ್ಲಿ ಮೂರನೇ ಹಂತದಲ್ಲಿ ನಡೆದಿದೆ. ಈ ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.
ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

**ಇದನ್ನೂ ಓದಿ: [Puttur: ಮದುವೆ ನಿರಾಕರಣೆ ಮಾಡಿದಳೆಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಫೋಟೋ ವೈರಲ್‌ ಮಾಡಿದ ಯುವಕ; ಪ್ರಕರಣ ದಾಖಲು](https://hosakannada.com/2024/03/20/puttur-news-case-has-been-registered-against-the-young-man-who-made-the-womans-photo-viral-on-the-social-network-of-marriage-rejection/)**

ಉಡುಪಿ ಜಿಲ್ಲೆಯ ಅಂಬಲಪಾಡಿ ಮೂಲದವರಾದ ಈ ಕುಟುಂಬ ಬೆಂಗಳೂರಿನಲ್ಲಿ ವಾಸವಾಗಿತ್ತು. ನಿನ್ನೆ ಸಂಜೆ 
ಬ್ಯಾಂಕ್‌ ಸಿಬ್ಬಂದಿಗಳು ಮನೆಗೆ ಆಗಮಿಸಿ ಸಾಲದ ಹಣ ವಾಪಾಸು ಕೇಳಿದ್ದರು. ಇವರು ಬರುವಾಗ ಗಂಡ ಮನೆಯಲ್ಲಿ
ಇರಲಿಲ್ಲ.

ಬ್ಯಾಂಕ್‌ ಸಿಬ್ಬಂದಿಗಳ ಟಾರ್ಚರ್‌ಗೆ, ಮರ್ಯಾದೆಗೆ ಅಂಜಿ ಸುಕನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement
