# ಬೆಳ್ತಂಗಡಿ: ನೀರಿನ ಪೈಪ್‌ ಕಟ್‌ ಆಗಿ ನೀರು ಪೋಲು

- Link: https://hosakannada.com/news/belthangady-water-is-wasted-due-to-a-cut-in-the-water-pipe/
- Published: 2026-02-06T13:28:56+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ ನಗರದ ರೆಂಕೇದಗುತ್ತು ಮುಖ್ಯರಸ್ತೆಯ ಕಾಮಾಗಾರಿ ನಡಿಯುತ್ತಿದ್ದು ರಸ್ತೆಯ ಸಮಿಪದಲ್ಲಿ 
ಹಾದು ಹೋದ ನೀರಿನ ಪೈಪ್ ಕಟ್‌ ಆಗಿ ನೀರು ಪೊಲಾಗುತ್ತಿದ್ದು ಹತ್ತು ದಿನ ಕಳೆದರೂ, ಸಾರ್ವಜನಿಕರು ಹಲವಾರು
ಬಾರಿ ಸಂಬಂದ್ದ ಪಟ್ಟ ಅಧಿಕಾರಿಗಳಿಗೆ ಈ ಕುರಿತು ತಿಳಿಸಿದರೂ, ಯಾವುದೇ ಪ್ರಯೋಜನೆ ಇಲ್ಲದ ಕಾರಣ ಸಾರ್ವಜನಿಕರು
ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

Sponsored

ಅದಷ್ಟು ಬೇಗ ಸಂಭಂದ ಪಟ್ಟವರು ಇದರ ಬಗ್ಗೆ ಗಮನ ಹರಿಸಿ ನೀರು ಪೋಲಾಗುವುದನ್ನು ಸರಿಪಡಿಸಬೇಕೆಂದು ಸಾರ್ವಜನಿಕರು
ಒತ್ತಾಯಿಸಿದ್ದಾರೆ.

Advertisement

Advertisement

 

 

Advertisement
