# Belthangady: ಪೃಥ್ವಿ ಸಾನಿಕಂ ಹೊಸ ತಹಶೀಲ್ದಾರ್ ಆಗಿ ನೇಮಕ!!

- Link: https://hosakannada.com/news/belthangady-news-prithvi-sanikam-appointed-as-new-tahashildar/
- Published: 2023-11-18T16:55:17+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ : ಸರಕಾರ ಒಟ್ಟು 13 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿದ್ದು, ನ.18(ಇಂದು) ರಂದು 
ಆದೇಶ ಹೊರಡಿಸಿದೆ.

Sponsored

ಈ ಹಿಂದೆ ಬೆಳ್ತಂಗಡಿಯಲ್ಲಿ ಕಾರ್ಯ ನಿರ್ವಹಿಸಿ ಮತ್ತೆ ಇದೀಗ ಹೊಸ ತಹಶೀಲ್ದಾರ್ ಆಗಿ ಕೆಎಎಸ್ ಅಧಿಕಾರಿ
ಪೃಥ್ವಿ ಸಾನಿಕಮ್ ಅವರನ್ನು ಬೆಳ್ತಂಗಡಿ ತಹಶೀಲ್ದಾರ್ ಆಗಿ ಸರಕಾರ ನೇಮಕ ಮಾಡಿ ಆದೇಶ ನೀಡಿದೆ.

Advertisement

Advertisement

 

![](https://hosakannada.com/wp-content/uploads/2023/11/WhatsApp-Image-2023-11-18-
at-16.52.35.jpeg)

 

ಇದನ್ನು ಓದಿ: [ಹಲಾಲ್ ಪ್ರಮಾಣ ಪತ್ರವಿರುವ ಪದಾರ್ಥಗಳು ನಿಷೇಧ- ರಾಜ್ಯ ಸರ್ಕಾರದಿಂದ ಖಡಕ್ ಆದೇಶ !!](https://hosakannada.com/2023/11/18/halal-certified-ingredients-banned-by-state-government-order/)

Advertisement
