# ಬೆಳ್ತಂಗಡಿ:ಕಾಲೇಜಿಗೆಂದು ತೆರಳಿದ ಬೆಳಾಲಿನ ಹುಡುಗ ಮನೆಗೆ ಬಾರದೆ ನಾಪತ್ತೆ

- Link: https://hosakannada.com/news/belthangady-missing-case-news-2/
- Published: 2022-02-22T09:10:55+00:00
- Author: ನಿಶ್ಮಿತಾ ಎನ್.

ಬೆಳ್ತಂಗಡಿ :ಬೆಳಾಲು ಜೇರಿ ಡಿಸೋಜಾ ಇವರ ಮಗ ಪ್ರಥಮ್ ಡಿಸೋಜಾ ನಾಪತ್ತೆ ಆದ ಘಟನೆ ನಿನ್ನೆ ನಡೆದಿದೆ.

Sponsored

![](https://hosakannada.com/wp-content/uploads/2022/02/IMG_20220222_090547.jpg)

Advertisement

Advertisement

ನಿನ್ನೆ ಬೆಳಿಗ್ಗೆ ಮಡಂತ್ಯಾರ್ ಕಾಲೇಜಿಗೆ ಹೋದ ಹುಡುಗ, ಮನೆಗೆ ಮರಳಿ ಬಂದಿಲ್ಲ.ಈ ಹುಡುಗನ ಬಗ್ಗೆ 
ಮಾಹಿತಿ ಸಿಕ್ಕಿದಲ್ಲಿ,ದಯವಿಟ್ಟು ಪ್ರವೀಣ್ ವಿಜಯ್ ಡಿಸೋಜಾ ಬೆಳಾಲು ಇವರಿಗೆ ಮಹಿತಿ ಕೊಡಬೇಕಾಗಿ ಮನೆಯವರು
ವಿನಂತಿ ಮಾಡಿಕೊಂಡಿದ್ದಾರೆ.

ಮೊಬೈಲ್ ನಂಬರ್ : 9900824798

Advertisement
