# ಬೆಳ್ತಂಗಡಿ : ಕಾಶಿಪಟ್ನ ಪಡ್ಡಂದಡ್ಕ ಸಂಪರ್ಕ ರಸ್ತೆ ಮರುಡಾಮರೀಕರಣ

- Link: https://hosakannada.com/news/belthangady-kashipat-paddandadak-connecting-road-repaved/
- Published: 2026-02-06T12:48:44+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ – ಪಡ್ಡಂದಡ್ಕ ಸಂಪರ್ಕ ರಸ್ತೆಯ ಮರುಡಾಮರೀಕರಣಕ್ಕೆ ಅನುದಾನವನ್ನು
ಒದಗಿಸಿ ಆ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ತಾಲೂಕಿನ ಅಭಿವೃದ್ಧಿಯ ಹರಿಕಾರ, ಜನಪ್ರಿಯ
ಶಾಸಕರಾದ ಶ್ರೀ ಹರೀಶ್ ಪೂಂಜರವರಿಗೆ ಆ ಭಾಗದ ನಾಗರಿಕರು ಹೃದಯಸ್ಪರ್ಶಿ ಅಭಿನಂದನೆ ಸಲ್ಲಿಸಿದರು.

Sponsored

Advertisement

Advertisement

Advertisement
