# Belthangady: ಬೆಳ್ತಂಗಡಿ: ಇಂದಿನಿಂದ ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧ ತೆರವು!

- Link: https://hosakannada.com/news/belthangady-entry-restrictions-to-tourist-sites-lifted-from-today/
- Published: 2025-06-07T12:18:37+00:00
- Author: ಕಾವ್ಯ ವಾಣಿ

Belthangady : ಗಡಾಯಿಕಲ್ಲು, ಕಡಮಗುಂಡಿ, ಬೊಳ್ಳೆ ಜಲಪಾತ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ 
ಜೂ.7ರಿಂದ ಎಂದಿನಂತೆ ಪ್ರವೇಶ ನೀಡಲು ಅನುಮತಿ ನೀಡಲಾಗಿದೆ. ಈ ಕುರಿತು ಬೆಳ್ತಂಗಡಿ ವಲಯ ವನ್ಯಜೀವಿ
ವಿಭಾಗ ಅನುಮತಿ ನೀಡಿದೆ.

Sponsored

Advertisement

Advertisement

Advertisement
