# ಉಡುಪಿಯ ದಿ ಒರಿಜಿನಲ್ ಆಭರಣ ಸಂಸ್ಥೆಯ ‘ಅವಿನಾಭಾವ’ ಕಲೆಕ್ಷನ್ ಇದೀಗ ಬೆಳ್ತಂಗಡಿಯಲ್ಲಿ

- Link: https://hosakannada.com/news/belthangady-abharana-jewellery/
- Published: 2026-10-07T14:46:09+00:00
- Author: ಹೊಸಕನ್ನಡ ನ್ಯೂಸ್

 

Sponsored

ಬೆಳ್ತಂಗಡಿ: ಆಭರಣ ಎಂದರೆ ಕೇವಲ ಆಭೂಷಣವಲ್ಲ, ಅದು ಸೌಂದರ್ಯ, ಕರಕುಶಲತೆ ಮತ್ತು ವೈಯಕ್ತಿಕ ಅಭಿರುಚಿಯ
ಸುಂದರ ಅಭಿವ್ಯಕ್ತಿ. ಇದೇ ಪರಿಕಲ್ಪನೆಯನ್ನು ಮತ್ತಷ್ಟು ವೈಭವಯುತವಾಗಿ ಅನುಭವಿಸುವ ಅವಕಾಶವನ್ನು ಉಡುಪಿಯ
ದಿ ಒರಿಜಿನಲ್ ಆಭರಣ, ಈಗ ಬೆಳ್ತಂಗಡಿಯ ತನ್ನ ಅಧಿಕೃತ ಮಳಿಗೆಯಲ್ಲಿ ಕಲ್ಪಿಸಿದೆ.’

Advertisement

Advertisement

ಭರಣಿ’, ಮಾರಿಗುಡಿ ಸಮೀಪ, ಮುಖ್ಯ ರಸ್ತೆ, ಬೆಳ್ತಂಗಡಿಯಲ್ಲಿರುವ “ದಿ ಒರಿಜಿನಲ್ ಆಭರಣ” ಮಳಿಗೆಯಲ್ಲಿ
ಅಕ್ಟೋಬರ್ 8 ಮತ್ತು 9, 2026ರಂದು ಎರಡು ದಿನಗಳ ವಿಶಿಷ್ಟ ‘ಅವಿನಾಭಾವ’ ಕಲೆಕ್ಷನ್‌ನ ವಿಶೇಷ ಪ್ರದರ್ಶನ
ಹಾಗೂ ಮಾರಾಟ ನಡೆಯಲಿದೆ.

ಈ ವಿಶೇಷ ಸಂದರ್ಭದಲ್ಲಿ ‘ಅವಿನಾಭಾವ’ ಕಲೆಕ್ಷನ್‌ನ ಆಭರಣ ಕೊಂಡಾಗ 0% ಮೇಕಿಂಗ್ ಚಾರ್ಜ್ ನ ವಿಶೇಷ 
ಸೌಲಭ್ಯವನ್ನು ಗ್ರಾಹಕರು ಪಡೆಯಬಹುದಾಗಿದೆ.’ಅವಿನಾಭಾವ’ ಕಲೆಕ್ಷನ್ ತನ್ನ ವಿನ್ಯಾಸದ ಸೂಕ್ಷ್ಮತೆ, 
ಕಲಾತ್ಮಕ ಸಮತೋಲನ ಮತ್ತು ನಿಖರ ಕರಕುಶಲತೆಗಾಗಿ ವಿಶಿಷ್ಟ ಸ್ಥಾನ ಪಡೆದಿದೆ. ಭಾರತೀಯ ಆಭರಣ ಪರಂಪರೆಯ
ಸೊಗಡನ್ನು ಆಧುನಿಕ ಅಭಿರುಚಿಯೊಂದಿಗೆ ಸಂಯೋಜಿಸುವ ಈ ಕಲೆಕ್ಷನ್‌ನಲ್ಲಿ ವಿಶೇಷ ಸಂಭ್ರಮಗಳ ವೈಭವದಿಂದ
ಹಿಡಿದು ವೈಯಕ್ತಿಕ ಶೈಲಿಯನ್ನು ಪ್ರತಿಬಿಂಬಿಸುವ ಆಯ್ಕೆಗಳವರೆಗೆ ವೈವಿಧ್ಯಮಯ ವಿನ್ಯಾಸಗಳನ್ನು ಕಾಣಬಹುದು.

Advertisement
