# ಬೆಳಾಲು ಮುಕುತ್ತಿ ಮಜಲು ಎಂಬಲ್ಲಿ  ಸೇತುವೆ ನಿರ್ಮಾಣಕ್ಕೆ 5 ಕೋಟಿ ಅನುದಾನ ನೀಡಿದ ಹರೀಶ್ ಪೂಂಜಾ

- Link: https://hosakannada.com/news/belalu-mukutti-majal-5-crore/
- Published: 2026-05-18T13:45:41+00:00
- Author: ಹೊಸಕನ್ನಡ ನ್ಯೂಸ್

ಬೆಳಾಲು ಗ್ರಾಮದ ಮುಕುತ್ತಿ ಮಜಲು ಎಂಬಲ್ಲಿ 5 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ
ತಂದಿರುವ ಬೆಳ್ತಂಗಡಿಯ ಮಾನ್ಯ ಶಾಸಕರಾದ ಹರೀಶ್ ಪೂಂಜಾರವರಿಗೆ ಆ ಭಾಗದ ಮಾತಾದಾರರು ಬೂತ್ ಅಧ್ಯಕ್ಷರು
ಕಾರ್ಯದರ್ಶಿ ಶಕ್ತಿ ಕೇಂದ್ರ ಪ್ರಮುಖ ರು ಸೇರಿ ಗೌರವದ ಅಭಿನಂದನೆ ಸಲ್ಲಿಸದರು.

Sponsored

ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಪ್ರಮುಖ ಸುರೇಂದ್ರ ಗೌಡ ಸುರುಳಿ, ಜಿಲ್ಲಾ ಮನ್ ಕೀ ಬಾತ್
ಪ್ರಮುಖ ಸೀತಾರಾಮ್, ಶಕ್ತಿ ಕೇಂದ್ರ ಪ್ರಮುಖ ಮಾದವ ಗೌಡ ಬೂತ್ ಅಧ್ಯಕ್ಷರು ದಿನೇಶ್ ಗೌಡ, ಕಾರ್ಯದರ್ಶಿ
ಹರೀಶ್ ಹಿರಿಯರು ಸಿ ಎ ಬ್ಯಾಂಕ್ ನಿರ್ದೇಶಕರಾದ ರಾಜಪ್ಪ ಗೌಡ, ಬೂತ್ ಕಾರ್ಯದರ್ಶಿ ಬಾಲಕೃಷ್ಣ ಗೌಡ,
ಕೃಷ್ಣ ಆಚಾರ್ಯ, ಬೂತ್ ಪ್ರಮುಖ ರಾದ ಯಶೋಧರ ಅಂಬ್ಯಾ, ವಿಶ್ವಾಸ್ ಟೈಲರ್, ಬಾಲಕೃಷ್ಣ ಗೌಡ, ಇನ್ನೂ 
ಅನೇಕ ಪ್ರಮುಖರು ಉಪಸ್ಥಿತರಿದ್ದರು.

Advertisement

Advertisement

Advertisement
