# Kudala Sangama: ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವಜಯಮೃತ್ಯುಂಜಯ ಶ್ರೀ ಉಚ್ಚಾಟನೆ

- Link: https://hosakannada.com/news/basavajayamrutyunjaya-sri-expelled-from-kudala-sangama-panchamasali-peetha/
- Published: 2025-09-21T20:20:50+00:00
- Author: ಹೊಸಕನ್ನಡ ನ್ಯೂಸ್

Kudala Sangama: ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya
Swamiji) ಅವರನ್ನು ಪೀಠದಿಂದ ಉಚ್ಚಾಟನೆ ಮಾಡಲಾಗಿದೆ.

Sponsored

ಕೂಡಲಸಂಗಮ (Kudala Sangama) ಪಂಚಮಸಾಲಿ ಟ್ರಸ್ಟ್‌ನ ಕಾರ್ಯಕಾರಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,
ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Advertisement

Advertisement

[ಇದನ್ನೂ ಓದಿ:Census: ನಾಳೆಯಿಂದ ಜಾತಿಗಣತಿ, ಸರ್ವೇ ಮಾಡುವ ಶಿಕ್ಷಕರಿಗೆ ಪರ್ಯಾಯ ರಜೆ ವ್ಯವಸ್ಥೆ](https://hosakannada.com/2025/09/21/alternative-leave-system-for-teachers-conducting-caste-census-and-survey-from-tomorrow/)

ಈ ವೇಳೆ ಮಾತನಾಡಿದ ನೀಲಕಂಠ ಅಸೂಟಿ ಅವರು, ಟ್ರಸ್ಟ್‌ನ ಮಾತು ಕೇಳಲ್ಲ, ಅವರ ವಿರುದ್ಧ ದೊಡ್ಡ ಕಡತವೇ
ಇದೆ. ಅದಕ್ಕೆ ಪೀಠದಿಂದ ಉಚ್ಛಾಟಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಅದನ್ನು ಇಲ್ಲಿ ಬಹಿರಂಗ ಪಡಿಸಲು
ಆಗಲ್ಲ ಎಂದಿದ್ದಾರೆ.

Advertisement
