# Bangalore Trample Tragedy: ಬೆಂಗಳೂರು ಕಾಲ್ತುಳಿತ ಪ್ರಕರಣ: KSCA ಕಾರ್ಯದರ್ಶಿ, ಖಜಾಂಜಿ ಮನೆ ಮೇಲೆ ಪೊಲೀಸರ ದಾಳಿ

- Link: https://hosakannada.com/news/bangalore-trample-tragedy-bangalore-trample-case-ksca-secretary-khajanjis-house-raided-by-police/
- Published: 2025-06-06T08:40:40+00:00
- Author: ಹೊಸಕನ್ನಡ ನ್ಯೂಸ್

Bangalore Trample Tragedy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ
ಸಾವಿಗೀಡಾಗಿದ್ದು, ಈ ಬೆನ್ನಲ್ಲೇ ಕೆಎಸ್‌ಸಿಎ ಕಾರ್ಯದರ್ಶಿ, ಖಜಾಂಜಿ ಮನೆಗಳ ಮೇಲೆ ಪೊಲೀಸರು ದಾಳಿ
ಮಾಡಿದ್ದಾರೆ.

Sponsored

ನಿನ್ನೆ ತಡರಾತ್ರಿ ಈ ಕಾರ್ಯಾಚರಣೆ ನಡೆದಿದ್ದು, ಕಾರ್ಯದರ್ಶಿ ಶಂಕರ್‌ ಹಾಗೂ ಖಜಾಂಜಿ ಜಯರಾ ಮನೆ ಮೇಲೆ
ಪೊಲೀಸರು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ.

Advertisement

Advertisement

 

Advertisement
