# ಗೃಹರಕ್ಷಕ ದಳ ಬೆಂಗಳೂರು ಕೇಂದ್ರ ಕಛೇರಿ ನಡೆಸಿದ ಚಿತ್ರಕಲೆ ಸ್ಪರ್ಧೆ ರಾಜ್ಯದಲ್ಲಿ ಪಿ.ಜಿ. ವೇದಾಂತ್‌ ಗೆ ದ್ವಿತೀಯ ಬಹುಮಾನ

- Link: https://hosakannada.com/news/bangalore-graharakshaka-dala/
- Published: 2021-08-17T10:37:55+00:00
- Author: Praveen Chennavara

ಗೃಹರಕ್ಷಕ ದಳ ಬೆಂಗಳೂರು ಕೇಂದ್ರ ಕಛೇರಿ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ನಡೆಸಿದ ಚಿತ್ರಕಲೆ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನರಿಮೊಗರು ಸರಸ್ವತಿ ವಿದ್ಯಾಮಂದಿರದ 2ನೇ ತರಗತಿಯ ವಿದ್ಯಾರ್ಥಿ ವೇದಾಂತ
ಪಿ.ಜಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

Sponsored

![](https://hosakannada.com/wp-content/uploads/2021/08/IMG-20210817-WA0015.jpg)

ಇವರು ಸುಳ್ಯ ಗೃಹರಕ್ಷಕದಳದ ಗೃಹರಕ್ಷಕ ಗಿರಿಧರ ಪಿ ಟಿ ಕಲ್ಲುಗುಂಡಿ ಹಾಗೂ ಸವಣೂರು ಮಾಲೆತ್ತಾರು ಜಯಂತಿ
ದಂಪತಿಯ ಪುತ್ರ.

Advertisement

Advertisement

Advertisement
