# Bangalore: ಬಿಗ್‌ಬಾಸ್‌ 11ರ ಸ್ಪರ್ಧಿ ರಂಜಿತ್‌ ವಿರುದ್ಧ ದೂರು ದಾಖಲು

- Link: https://hosakannada.com/news/bangalore-complaint-filed-against-bigg-boss-11-contestant-ranjith/
- Published: 2025-09-18T12:31:33+00:00
- Author: ಹೊಸಕನ್ನಡ ನ್ಯೂಸ್

Bangalore: ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬಿಗ್‌ಬಾಸ್‌ 11 ರ ಸ್ಪರ್ಧಿ ರಂಜಿತ್‌ ವಿರುದ್ಧ ಅಮೃತಹಳ್ಳಿ
ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Sponsored

ಜಗದೀಶ್‌ ಅವರು ಈ ದೂರನ್ನು ನೀಡಿದ್ದು, ಪೊಲೀಸರು ಎನ್‌ಸಿಆರ್‌ ದಾಖಲು ಮಾಡಿದ್ದಾರೆ.

Advertisement

Advertisement

ಅಮೃತಹಳ್ಳಿಯ ಫ್ಲ್ಯಾಟ್‌ನಲ್ಲಿ ಜಗದೀಶ್‌ ಕುಟುಂಬ ವಾಸವಾಗಿದ್ದು, ಈ ಫ್ಲ್ಯಾಟ್‌ನಲ್ಲಿಯೇ ಅಕ್ಕ ಬಾವನ
ಜೊತೆ ವಾಸವಿದ್ದರು. ಈ ಮನೆ ನನ್ನದು ಎಂದು ಅಕ್ಕ ತಮ್ಮನ ನಡುವೆ ಗಲಾಟೆ ಆಗಿದೆ.

ರಂಜಿತ್‌ ಪತ್ನಿ ಜೊತೆ ರಂಜಿತ್‌ ಅಕ್ಕ ಗಲಾಟೆ ಮಾಡಿದ್ದಾರೆ. ಮನೆ ಬಿಟ್ಟು ಹೋಗದೇ ಈ ಮನೆ ನನ್ನದು 
ಎಂದು ರಂಜಿತ್‌ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್‌ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ
ರಂಜಿತ್‌ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಕೋರ್ಟ್‌ನಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ
ಎಂದು ವರದಿಯಾಗಿದೆ.

 

Advertisement
