# Chhaava: “ಛಾವಾ ಸಿನಿಮಾ ಬ್ಯಾನ್ ಮಾಡಿ” : ಅಮಿತ್ ಶಾ ಗೆ ಪತ್ರ ಬರೆದ ಮುಸ್ಲಿಂ ಧರ್ಮಗುರು!

- Link: https://hosakannada.com/news/ban-the-movie-chhaava-muslim-cleric-writes-a-letter-to-amit-shah/
- Published: 2025-03-21T15:50:17+00:00
- Author: ಕಾವ್ಯ ವಾಣಿ

CHHAAVA: ಔರಂಗಜೇಬ್ ನ ರಕ್ತರಂಜಿತ ಇತಿಹಾಸ ತಿಳಿಸುವ ಛಾವಾ (Chhaava) ಸಿನಿಮಾದ ಪರಿಣಾಮದಿಂದಲೇ
ಸಮಾಜದಲ್ಲಿ ಹಿಂಸಚಾರಗಳು ನಡೆಯುತ್ತಿವೆ. ಹೀಗಾಗಿ ಆ ಸಿನಿಮಾವನ್ನು ಭಾರತದಲ್ಲಿ ನಿಷೇಧಕ್ಕೊಳಪಡಿಸಬೇಕು
ಎಂದು ಮುಸ್ಲಿಂ ಧರ್ಮಗುರು ಮೌಲಾನಾ ಶಹಬುದ್ದಿನ್ ರಝಿ ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ಪತ್ರ ಬರೆದಿದ್ದಾರೆ.

Sponsored

 

Advertisement

Advertisement

 

Advertisement
