# ಮಚ್ಚಿನ: ಪ್ರಧಾನಿ ಮೋದಿ ಹುಟ್ಟುಹಬ್ಬ- ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವರಿಗೆ ಕಾರ್ತಿಕ ಪೂಜೆ ಹಾಗೂ ವಿಶೇಷ ಪ್ರಾರ್ಥನೆ 

- Link: https://hosakannada.com/news/ballamanja-shree-anantheshwara-swami-temple-pooja/
- Published: 2026-09-17T17:06:55+00:00
- Author: ಹೊಸಕನ್ನಡ ನ್ಯೂಸ್

ಮಚ್ಚಿನ : ಸೆ 17 ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ 
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವರಿಗೆ ಕಾರ್ತಿಕ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿ 
ಪ್ರಸಾದ ಸ್ವೀಕರಿಸಲಾಯಿತು. 
 ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ವಸಂತಿ
ಲಕ್ಷ್ಮಣ್ , ಕುವೆಟ್ಟು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀ ಚಂದ್ರಕಾಂತ ನಿಡ್ಡಾಜೆ, ಮಚ್ಚಿನ ಶಕ್ತಿ
ಕೇಂದ್ರ ಅಧ್ಯಕ್ಷ ಶ್ರೀ ನಾರಾಯಣ ಶೆಟ್ಟಿ ನೆತ್ತರ , ಬೂತ್ ಅಧ್ಯಕ್ಷರುಗಳಾದ ಶ್ರೀ ವಿಜಯ್ ಮಡಕ್ಕಿಲ,
ಶ್ರೀ ರಮೇಶ್ ಕೊಡ್ಯೇಲು, ನೊಣಯ್ಯ, ಸುಕುಮಾರ್ , ಜಯಶ್ರೀ ಮಚ್ಚಿನ ಚೇತನ ಪಲ್ಲತಳ, ಶ್ರೀ ಶ್ಯಾಮ್ ಸುಂದರ್,
ಶ್ರೀ ಚಿತ್ರಂಜನ ಕುರುಡಂಗೆ, ವಿಶ್ವ ಹಿಂದೂ ಪರಿಷತ್ತಿನ ಶ್ರೀ ಪ್ರಭಾಕರ ಮುದಲಡ್ಕ, ಶ್ರೀ ಪುರಂದರ 
ಶೆಟ್ಟಿ ನೆತ್ತರ ಹಾಗೂ ಪ್ರಮುಖರು,ಮೋದಿಜೀ ಅಭಿಮಾನಿಗಳು,ಭಕ್ತಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.

Sponsored

Advertisement

Advertisement

Advertisement
