ಬಜ್ಪೆ–ಕಟೀಲು ರಸ್ತೆಯಲ್ಲಿ ಸೇತುವೆ ಕುಸಿತ; ವಾಹನ ಸಂಚಾರ ಅಸ್ತವ್ಯಸ್ತ

ಮಂಗಳೂರು: ಬಜ್ಪೆ–ಕಟೀಲು ಸಂಪರ್ಕ ರಸ್ತೆಯ ರೆಗೋ ಪೆಟ್ರೋಲ್ ಪಂಪ್ ಸಮೀಪದ ಸೇತುವೆಯ ಒಂದು ಭಾಗ ಕುಸಿದಿರುವ ಘಟನೆ ಬುಧವಾರ ನಡೆದಿದೆ. ಸೇತುವೆ ಕುಸಿತದ ಪರಿಣಾಮ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ವಾಹನ … ಬಜ್ಪೆ–ಕಟೀಲು ರಸ್ತೆಯಲ್ಲಿ ಸೇತುವೆ ಕುಸಿತ; ವಾಹನ ಸಂಚಾರ ಅಸ್ತವ್ಯಸ್ತ ಓದಲು ಮುಂದುವರೆಸಿ