# ಪ್ರಧಾನಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬ :  ಬಡಕೋಡಿ ಗ್ರಾಮದ ಆದಿಶಕ್ತಿ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ

- Link: https://hosakannada.com/news/badakodi-grama-modi-birthday/
- Published: 2026-09-17T17:00:49+00:00
- Author: ಹೊಸಕನ್ನಡ ನ್ಯೂಸ್

ಬಡಕೋಡಿ :ಸೆ 17 ಪ್ರಧಾನಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ನಾರಾವಿ ಮಹಾಶಕ್ತಿ ಕೇಂದ್ರದ
ಬಡಕೋಡಿ ಶಕ್ತಿ ಕೇಂದ್ರದ ವತಿಯಿಂದ ಬಡಕೋಡಿ ಆದಿಶಕ್ತಿ ದೇವಸ್ಥಾನದಲ್ಲಿ ಸೆ 17 ರಂದು ದೀರ್ಘಾಯುಷ್ಯ
ಅರೋಗ್ಯ, ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ
ಪ್ರಸಾದ ಸ್ವೀಕರಿಸಲಾಯಿತು..

Sponsored

ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ , ಬಿಜೆಪಿ ಪಕ್ಷದ ಪ್ರಮುಖರು, ಮೋದಿಜೀ ಅಭಿಮಾನಿಗಳು, 
ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Advertisement

Advertisement
