# ಬಳಂಜ‌ : ಅಟ್ಲಾಜೆ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

- Link: https://hosakannada.com/news/atlaje-independce/
- Published: 2021-08-15T22:23:54+00:00
- Author: ಹೊಸಕನ್ನಡ ನ್ಯೂಸ್

ಬಳಂಜ: ದೇಶದೆಲ್ಲೆಡೆ ಇಂದು 75 ನೇ ಸ್ವಾತಂತ್ರ್ಯ ಉತ್ಸವ ಸರಳವಾಗಿ ಆಚರಣೆಗಳು ನಡೆಯಿತು.

Sponsored

ಬೆಳ್ತಂಗಡಿ ತಾಲೂಕಿನ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ
ಅಮ್ರತ ಮಹೋತ್ಸವದ ಸಂಭ್ರಮವು ಆ.15ರಂದು ಕೊರೋನಾ ನಿಯಮಗಳೊಂದಿಗೆ ಅತ್ಯಂತ ಸರಳವಾಗಿ ಆಚರಿಸಲಾಯಿತು.

Advertisement

Advertisement

ಈ ಸಂದರ್ಭದಲ್ಲಿ ಶಾಲಾಭಿವ್ರುಧ್ದಿ ಸಮಿತಿಯ ಸರ್ವ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಶಿಕ್ಷಕ
ವ್ರುಂದದವರು ಹಾಜರಿದ್ದರು.

Advertisement
