# ವೇಣೂರು ಸರಕಾರಿ ಪ. ಪೂ. ಕಾಲೇಜು ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಅಶ್ವಥ್ ಜಿ ದೇವಾಡಿಗ, ಕಾರ್ಯದರ್ಶಿಯಾಗಿ ಪ್ರತೀಕ್ ಆಯ್ಕೆ

- Link: https://hosakannada.com/news/ashwath-g-devadiga-elected-as-president-prateek-as-secretary-of-venur-government-p-p-college-students-union/
- Published: 2026-06-19T08:51:45+00:00
- Author: ಹೊಸಕನ್ನಡ ನ್ಯೂಸ್

ವೇಣೂರು : ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ 2026 -27 ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ
ಚುನಾವಣೆಯ ಜೂ. 13ರಂದು ಮೋಬೈಲ್ ಆ್ಯಪ್ ಬಳಸಿ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಯಂ) ಮಾದರಿಯಲ್ಲಿ
ನಡೆಸಲಾಯಿತು. ಚುನಾವಣೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಶ್ವತ್‌ ಜಿ.ದೇವಾಡಿಗ ಅಧ್ಯಕ್ಷನಾಗಿ
ಹಾಗೂ ಪ್ರತೀಕ್ ಕಾರ್ಯದರ್ಶಿಯಾಗಿ ಆಯ್ಕೆ ಆಗಿರುತ್ತಾರೆ.

Sponsored

Advertisement

Advertisement

Advertisement
