# Arecanut coffee rate 17/03/2023: ಇಂದಿನ ಅಡಿಕೆ, ಕಾಫಿ, ಏಲಕ್ಕಿ ಧಾರಣೆ ಎಷ್ಟು?

- Link: https://hosakannada.com/news/arecanut-coffee-rate-17-03-2023/
- Published: 2023-03-17T12:58:55+00:00
- Author: ವಿದ್ಯಾ ಗೌಡ

Arecanut Coffee Rate 17/03/2023: ಮಾರುಕಟ್ಟೆಯಲ್ಲಿ ದಿನೇ ದಿನೇ ತರಕಾರಿ (vegetable rate)
ಸೇರಿದಂತೆ ಹಲವು ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ಏರಿಳಿತ ಆಗುತ್ತಿದೆ. ಕೆಲವೊಮ್ಮೆ ಬೆಲೆ ಇಳಿತ 
ಕಂಡರೆ, ಇನ್ನೂ ಕೆಲವೊಮ್ಮೆ ಗಗನಕ್ಕೇರಿರುತ್ತದೆ. ಮಾರುಕಟ್ಟೆ ದರ ಹೆಚ್ಚಾದರೆ ರೈತರಿಗೆ (farmer)
ಸಂತಸ ಉಂಟಾಗುತ್ತದೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ಮೌಲ್ಯ ಸಿಗುತ್ತದೆ ಎಂಬ ಖುಷಿ ಇರುತ್ತದೆ.
ಅದೇ ಬೆಲೆ ತಗ್ಗಿದರೆ ದೇಶದ ಬೆನ್ನೆಲುಬು ರೈತ ಚಿಂತೆಗೀಡಾಗುತ್ತಾನೆ.

Sponsored

ಹಾಗಾದ್ರೆ ರಾಜ್ಯದ ಪ್ರಮುಖ ಬೆಳೆಗಳ ಮಾರುಕಟ್ಟೆ ದರ ಹೇಗಿದೆ? ರೈತರಿಗೆ ಸಂತಸ ತರುವಂತಿದೆಯೋ? ಅಥವಾ
ದಂಗಾಗುವಂತಿದೆಯೋ? ನೋಡೋಣ. ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True
cardamom) ಮಾರುಕಟ್ಟೆ ದರ (Arecanut Coffee Rate 17/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ 
ಎಷ್ಟಿದೆ? ಎಂಬುದರ ಮಾಹಿತಿ ಇಲ್ಲಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ
ವಿವರ ಇಲ್ಲಿ ನೀಡಲಾಗಿದೆ.

Advertisement

Advertisement

ಅಡಿಕೆ ಧಾರಣೆ:
 ಯಲ್ಲಾಪುರ APMC TB- 38399-45289 Chali- 33699-36055

ಶಿರಸಿ
 Chali- 26329-37029 R- 29309-44499

ಕಾರ್ಕಳ
 CN- 30000-40000 ಕುಮಟಾ CN- 32699-36009

ಬಂಟ್ವಾಳ
 NC- 22500-40000 Coca- 12500-25000

ಶಿವಮೊಗ್ಗ/ಸಾಗರ
 ಬೆಟ್ಟೆ- 46569-50799 ಗೊರಬಲು- 17080-32069 ರಾಶಿ- 33133-45009 ಸರಕು – 
46166-79920 SG- 10280-18815 Chali- 33329-35489 Coca- 21680-29099 KG- 28029-32899
BG- 26211-28599

ಸಿದ್ದಾಪುರ
 KK-26019-31699 Chali-34899-36699

Double chol – 490-545
 Fresh chol – 400-500 patora- 250-320 Trichur choll – 370-
440 Karigot – 180-255 Badiyadka new – 375- 400

ಕಾಫಿ ಅಂತಾರಾಷ್ಟ್ರೀಯ ಧಾರಣೆ :
 IOC Composite – 171.97 Colombian Milds – 236.63 Other
Mild – 224.74 Brazilian naturals -192.26 Robustas- 102.16

ಜೀಲಾನಿ COFFEE CURERS ಕುಶಾಲನಗರ
 Ap- 14600 Ac- 7300 Rp- 9700 Rc- 4950 Pepper ‘480

KUSHALNAGAR MOUNTAIN BLUE
 AC – 7250 AP -14700

ಪಟ್ಟದೂರು ಕಾಫಿ ಹೌಸ್
 AP :14900 – 15000 AC : 7200 – 7500 RP : 10650 – 10800 RC : 4850–
5500 ARABICA FRUIT – 36/48 Robusta fruit -35/36 PEPPER – 495

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ
 AP – 15000 AC – 7300 RC – 5100 RP -10450

Handi coffee links
 Ac- 7850 Ap- 14900 Rc-5200 Rp- 10100

ಕಾಫಿ ಧಾರಣೆ:
 ಸುವರ್ಣ ಕಾಫಿ AP – 15000 AC – 7000 – 7800/- RC – 4500/- 5200/- RP – 10000/-
Arabica mixed fruit- 45-52 Robusta mixed fruit. 38 RC EP: 195/-only cherry AC EP:
275/-only cherry Black pepper- 480/-

MR Stany golden coffee, ಚಿಕ್ಕಮಗಳೂರು
 Ac- 7050 Ap-14900 Rc- 5025 Rp- 10200 Coffee
rates by qmr

ಕುನ್ನಿಗೇನಹಳ್ಳಿ likitha
 Ap- 14700 Rp-9900 Ac28-7000 Rc27-4900

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
 Rc ot26 – 5150 Pepper- 485

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
 AP 14750 AC 7200 RP 9850 RC 4875 Pepper – 475

ಸಕಲೇಶಪುರ Gain
 AC – 7000 AP – 14950 RC – 5000 RP – 10200

ಕುಶಾಲನಗರ WESTERN
 AC- 7650 AP-14800 RC- 4975 RP-9950

ಮಲ್ನಾಡ್ ಕಾಫಿ, ಬಾಳುಪೇಟೆ mass
 MUDREMANE COFFEE & SPICES Mudigere- AP: ₹ 14800 AC:
₹ 275 RP: ₹ 10200 RC: ₹ 195 Robusta fruit and green mix – 41 PEPPER ₹495/500

ಬಾಳುಪೇಟೆ mass
 Ap-14800 Ac-6800 Rp-9800 Rc- 4900

ಸಾರಗೋಡು ಕಾಫಿ-ಕ್ಯೂರ್ಸ್
 Ac- 7350 Ap- 15050 Rc- 5075 Rp- 10500

ಚಿಕ್ಕಮಗಳೂರು ಸಂಗಮ್
 Ac- 6900 Ap- 14800 Rc- 4850 Rp- 9800

ಏಲಕ್ಕಿ ಧಾರಣೆ:
 Fruit – 1300 6.4mm- 800 Green 7mm – 1200 Green 7.5mm – 1400 Green
8mm – 1800 Hand picked – 1600 White Jaradi – 1000 White rasi – 700

Advertisement
