# ಎಪಿಎಲ್‌-ಬಿಪಿಎಲ್‌ ಕಾರ್ಡ್‌ ಇ-ಕೆವೈಸಿ ಡೆಡ್‌ಲೈನ್‌ ವಿಸ್ತರಣೆ-ಸರಕಾರದಿಂದ ಮಹತ್ವದ ಆದೇಶ

- Link: https://hosakannada.com/news/apl-bpl-card-e-kyc-deadline-extension-important-orders-from-the-government/
- Published: 2026-09-17T14:24:31+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರು, ಸೆ.17: ರಾಜ್ಯ ಸರಕಾರ ಪಡಿತರ ಕಾರ್ಡ್‌ದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ನ್ಯಾಯಬೆಲೆ
ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆ ಉಂಟಾದ ಹಿನ್ನೆಲೆ ಇ-ಕೆವೈಎಸ್‌ ಅವಧಿ ವಿಸ್ತರಣೆ ಮಾಡಿ ಸರಕಾರ ಆದೇಶ
ಹೊರಡಿಸಿದೆ. ಅ.20 ರವರೆಗೆ ಅವಧಿ ವಿಸ್ತರಿಸಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ
ವ್ಯವಹಾರಗಳ ಸಚಿವ ರಿಜ್ವಾನ್‌ ಅರ್ಷದ್‌ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Sponsored

 

Advertisement

Advertisement

Advertisement
