# Puttur: ಪುತ್ತೂರು ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ: ವ್ಯವಸ್ಥಾಪನಾ ಸಮಿತಿಯಿಂದ ನಿರ್ಧಾರ

- Link: https://hosakannada.com/news/another-religions-are-not-allowed-to-do-business-in-puttur-fair/
- Published: 2025-03-26T11:09:54+00:00
- Author: ಕಾವ್ಯ ವಾಣಿ

Puttur: ಹತ್ತೂರ ಒಡೆಯ ಮಹಾಲಿಂಗೇಶ್ವರನ `ಪುತ್ತೂರ ಜಾತ್ರೆ’ ಜಾತ್ರಾಮಹೋತ್ಸವ ಎ.10ರಿಂದ 20 ತನಕ
ನಡೆಯಲಿದೆ. ಅಂತೆಯೇ ಪುತ್ತೂರು ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ವ್ಯವಸ್ಥಾಪನಾ
ಸಮಿತಿಯಿಂದ ನಿರ್ಧಾರ ಮಾಡಲಾಗಿದೆ.

Sponsored

Advertisement

Advertisement

Advertisement
