# ಅಲ್ ಅಮೀನ್ ಪೆರುವಾಯಿಯ ಯು ಎ ಇ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

- Link: https://hosakannada.com/news/al-amin-peruvaayi/
- Published: 2021-08-13T21:33:10+00:00
- Author: Praveen Chennavara

ಅಧ್ಯಕ್ಷ :ಖಲೀಲ್ ಖಾನ ,ಪ್ರ.ಕಾರ್ಯದರ್ಶಿ : ಅಶ್ರಫ್ ಮುಚ್ಚಿರಪದವು

Sponsored

ಅಲ್ ಅಮೀನ್ ಪೆರುವಾಯಿಯ ಯು ಎ ಇ ಘಟಕದ ಮಹಾಸಭೆ ಹಾಗೂ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
ಪ್ರಕ್ರಿಯೆಯು ಶಾರ್ಜಾದಲ್ಲಿ ನಡೆಯಿತು.ಸಂಘದ ನೂತನ ಅಧ್ಯಕ್ಷ ರಾಗಿ ಖಲೀಲ್ ಕಾನ ಆಯ್ಕೆಗೊಂಡರು .ಗೌರವಧ್ಯಕ್ಷರಾಗಿ
ಅಝೀಝ್ ದಂಡೆಪುಣಿ ಆಯ್ಕೆ ಯಾದರು.

Advertisement

Advertisement

![](https://hosakannada.com/wp-content/uploads/2021/08/IMG-20210813-WA0034-576x1024.
jpg)

ಅಧ್ಯಕ್ಷ

ಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ ಅಶ್ರಫ್ ಮುಚ್ಚಿರಪದವು , ಜೊತೆ ಕಾರ್ಯ ದರ್ಶಿಯಾಗಿ ಇರ್ಷಾದ್ ಮುಚ್ಚಿರಪದವು
ಹಾಗೂ ಸಿದ್ದೀಖ್ ಕಾನ ,ಕೋಶಾಧಿಕಾರಿ ಯಾಗಿ ಹಮೀದ್ ಕುಂಬ್ಳೆ ಆಯ್ಕೆ ಗೊಂಡರು.

![](https://hosakannada.com/wp-content/uploads/2021/08/IMG-20210813-WA0035-1.jpg)

ಕಾರ್ಯದರ್ಶಿ

ರಿಸೀವರ್ ಗಳಾಗಿ ದುಬೈ ಬಾತಿಶ್ ಕಾನ ,ಶಾರ್ಜ/ಅಜ್ಮನ್ ಸಿದ್ದೀಕ್ ಸಾಗ್ , ಅಬುದಾಬಿ ಶಾಫಿ ಮುಚ್ಚಿರಪದವು
ಆಯ್ಕೆ ಗೊಂಡರು ಹಾಗೂ ಕಾರ್ಯಸಮಿತಿಗಳನ್ನ ಒಳಗೊಂಡ ಸಮಿತಿಯು ರಚನೆಗೊಂಡಿತು.

Advertisement
