# ಅಡಿಕೆ ಧಾರಣೆ ಮತ್ತೆ ಏರಿಕೆಯತ್ತ‌ | ಬೆಳೆಗಾರ ಖುಷ್, ಚೌತಿ ಬಳಿಕ ಮತ್ತಷ್ಟು ಏರುವ ನಿರೀಕ್ಷೆ

- Link: https://hosakannada.com/news/adike-dharane-news/
- Published: 2021-09-07T21:05:28+00:00
- Author: Praveen Chennavara

ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಹೊರಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆಯ ಬೆಲೆ 475 
ಇದೆ.ಕ್ಯಾಂಪೋದಲ್ಲಿ ಮಂಗಳೂರು ಚಾಲಿ ಹೊಸ ಮತ್ತು ಹಳೆ ಅಡಿಕೆಯ ಧಾರಣೆ ಸ್ಥಿರತೆ ಕಂಡಿದೆ.

Sponsored

ಕ್ಯಾಂಪೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 470, ಹಳೆ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 505ರಷ್ಟು
ಇದೆ.

Advertisement

Advertisement

ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಇದೆ. ಚಾಲಿ ಹಳೆ ಅಡಿಕೆಯ ಮಾರುಕಟ್ಟೆ ಹಿನ್ನೆಡೆ ಕಂಡಿದೆ.
ಕ್ಯಾಂಪ್ಕೋ ಹಳೆ ಅಡಿಕೆಯ ಮಾರುಕಟ್ಟೆಯಲ್ಲಿ ಧಾರಣೆ ಸ್ಥಿರತೆಯನ್ನು ಕಾಯ್ದುಕೊಂಡ ಕಾರಣ ಹಳೆ ಅಡಿಕೆಯ
ಧಾರಣೆ ಕುಸಿದಿಲ್ಲ. ಹೊರ ಮಾರುಕಟ್ಟೆಯಲ್ಲಿ ಸೋಮವಾರ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 475 ತಲುಪಿದರೂ
ಆವಕದ ಪ್ರಮಾಣ ಕಡಿಮೆ ಇತ್ತು.

ಕ್ಯಾಂಪ್ಕೋದಲ್ಲಿ ಸೆ.7ರಂದು ಹೊಸ ಅಡಿಕೆಗೆ 410 – 470,ಹಳೆ ಅಡಿಕೆಗೆ 480 – 505,ಡಬಲ್ ಚೋಲ್ 480–
505,ಫಟೋರ 280 ರಿಂದ 385,ಉಳ್ಳಿಗಡ್ಡೆ 150 ರಿಂದ 300,ಕರಿಗೋಟು ಬೆಲೆ 220 ರಿಂದ 310 ಇತ್ತು.ಹೊರ
ಮಾರುಕಟ್ಟೆಯಲ್ಲಿ ಹೆಚ್ಚಳ ಇತ್ತು.

ಗಣೇಶ ಚತುರ್ಥಿ ಹಬ್ಬದ ಬಳಿಕ ಅಡಿಕೆಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

> [ಆ್ಯಂಕರ್ ಅನುಶ್ರೀ ಗೆ ಉರುಳಗಾಲಿದೆಯಾ ಕಿಶೋರ್ ಶೆಟ್ಟಿ ಹೇಳಿಕೆ | ಮತ್ತೆ ಮುನ್ನಲೆಗೆ ಬಂತು ಡ್ರಗ್ಸ್ ಸಬ್ಜೆಕ್ಟ್](https://hosakannada.com/cinema-sports/anchor-anushree-news/)

> [ಕಡಬ : ಇಡಾಳದ ಅಡಿಕೆ ತೋಟದಲ್ಲಿ ಅಡಿಕೆ ಸುಳಿಕೊಳೆ ರೋಗ ಪತ್ತೆ : ಸಿ ಪಿ ಸಿ ಆರ್‌ ಐ ವಿಜ್ಞಾನಿಗಳ ತಂಡ ಭೇಟಿ](https://hosakannada.com/%e0%b2%95%e0%b3%83%e0%b2%b7%e0%b2%bf/kadaba-adike-suliroga-idala/)

Advertisement
